inflexion ಇನ್‍ಹ್ಲೆಕ್‍ಷನ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಒಳಗಡೆಗೆ – ಬಾಗಿಸುವುದು, ಕೊಂಕಿಸುವುದು.
  2. (ವ್ಯಾಕರಣ, ಪದದ) ರೂಪನಿಷ್ಪತ್ತಿ ಮಾಡುವುದು; ವಿಭಕ್ತಿ ಯಾ ಆಖ್ಯಾತ ರೂಪಗಳನ್ನು ನಡೆಸುವುದು.
  3. (ವ್ಯಾಕರಣ) ನಿಷ್ಪನ್ನರೂಪ; ಪ್ರತ್ಯಯಗಳನ್ನು ಸೇರಿಸುವುದರಿಂದ ನಿಷ್ಪನ್ನಗೊಂಡ ಪದರೂಪ.
  4. (ವ್ಯಾಕರಣ ರೂಪನಿಷ್ಪತ್ತಿ ಮಾಡಲು ಬಳಸುವ) ಪ್ರತ್ಯಯ ಮೊದಲಾದವು.
  5. ಸ್ವರವ್ಯತ್ಯಾಸ; ಧ್ವನಿಯ ಏರಿಳಿತ.
  6. (ಜ್ಯಾಮಿತಿ) ವಲನಸಂಧಿ; ಯಾವುದೇ ವಕ್ರ ರೇಖೆಯ ಒಳಬಾಗು ಹೊರಬಾಗಾಗಿ ಬದಲಾಯಿಸುವುದು ಯಾ ಹಾಗಾಗುವ ಬಿಂದು.