See also 2azygous
1azygous ಆಸಿಗಸ್‍
ನಾಮವಾಚಕ

(ಅಂಗರಚನಾಶಾಸ್ತ್ರ) ಅಯುಗ್ಮ; ಅಯುಗ್ಮಾಂಗ; ಜೋಡಿಯಾಗಿಲ್ಲದೆ ಒಂಟಿಯಾಗಿರುವ ಅಂಗ, ರಚನೆ.

See also 1azygous
2azygous ಆಸಿಗಸ್‍
ಗುಣವಾಚಕ

(ಅಂಗರಚನಾಶಾಸ್ತ್ರ) (ಅಂಗ ಯಾ ರಚನೆ) ಅಯುಗ್ಮದ; ಜೋಡಿಯಾಗಿಲ್ಲದ; ಒಂಟಿ(ಯಾದ).