Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
azure
3
azure
1
azure
ನಾಮವಾಚಕ
ಆಕಾಶನೀಲಿ; ಬಾನ್ನೀಲಿ; ಅಸ್ಮಾನಿ.
(ವಂಶಲಾಂಛನ ವಿದ್ಯೆ) ನೀಲಿ; ಉಜ್ಜ್ವಲ ನೀಲವರ್ಣ.
ನಿರ್ಮಲಾಕಾಶ; ಮೋಡವಿಲ್ಲದ ಬಾನು.
‘ಲೇಪಿಸ್ ಲ್ಯಾಸೂಲಿ’ ಎಂಬ ನೀಲರತ್ನ ಪಡಿ.
See also
1
azure
3
azure
2
azure
ಗುಣವಾಚಕ
ಬಾನ್ನೀಲದ.
(ವಂಶಲಾಂಛನ ವಿದ್ಯೆ) ನೀಲಿಯ.
(ರೂಪಕವಾಗಿ) ಸ್ವಚ್ಛ; ನಿರ್ಮಲ; ಪ್ರಶಾಂತ; ಮೋಡವಿಲ್ಲದ ಬಾನಿನಂತಿರುವ.
See also
1
azure
2
azure
3
azure
ಸಕರ್ಮಕ ಕ್ರಿಯಾಪದ
ನೀಲವಾಗಿಸು; ನೀಲಿ ಬಣ್ಣ ಹಾಕು.