azimuth ಆಸಿಮತ್‍
ನಾಮವಾಚಕ

ದಿಗಂಶ; ಖಮಧ್ಯದಿಂದ ಕ್ಷಿತಿಜಕ್ಕೆ, ಕ್ಷಿತಿಜದಿಂದ ಲಂಬಮಾನವಾಗಿ ವ್ಯಾಪಿಸಿರುವ ಆಕಾಶಧನುಸ್ಸು (ವೃತ್ತಭಾಗ).

ಪದಗುಚ್ಛ

magnetic azimuth ಕಾಂತೀಯ ದಿಗಂಶ; ದಿಗಂಶವೃತ್ತ ಮತ್ತು ಕಾಂತೀಯ ಮಧ್ಯಾಹ್ನ ರೇಖೆಗಳ ನಡುವೆ ಅಂತಃಛೇದಿಸುವ ಚಾಪ.