azeotrope ಅಸೀಅಟ್ರೋಪ್‍
ನಾಮವಾಚಕ

ಸ್ಥಿರಕ್ವಾಥಿ; ಸ್ಥಿರಕುದಿಮಿಶ್ರಣ; ಸ್ಥಿರವಾದ ಕುದಿಬಿಂದುವಿನಲ್ಲಿ ಕುದಿದು ಸಂಯೋಜನೆ ವ್ಯತ್ಯಾಸವಾಗದ ಆವಿಯನ್ನು ನೀಡಬಲ್ಲ ದ್ರವಮಿಶ್ರಣ.