See also 2aye  3aye
1aye
ಕ್ರಿಯಾವಿಶೇಷಣ

= 1ay.

See also 1aye  3aye
2aye
ನಾಮವಾಚಕ

= 2ay.

See also 1aye  2aye
3aye
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ) ಯಾವಾಗಲೂ; ಸದಾ; ಸರ್ವದಾ; ಎಲ್ಲ ಸಂದರ್ಭಗಳಲ್ಲೂ.

ಪದಗುಚ್ಛ

for aye ಎಂದೆಂದಿಗೂ; ಸದಾಕಾಲಕ್ಕೂ.