See also 2ay  3ay
1ay
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ, ಪ್ರಾಂತೀಯ ಪ್ರಯೋಗ) (ನೌಕಾಯಾನ ಯಾ ಮತದಾನದಲ್ಲಿ) ಅಹುದು! ಹೌದೆಂಬೋಣ! ಹು!

See also 1ay  3ay
2ay
ನಾಮವಾಚಕ
(ಬಹುವಚನ ayes ಉಚ್ಚಾರಣೆ ಐಸ್‍)
  1. ಹೌದು, ಆಗಲಿ, ಅಹುದು – ಎನ್ನುವ ಉತ್ತರ.
  2. ಅಹುದೆನ್ನುವವ; ಹೌದಪ್ಪ; ಹೌದುಗ.
ಪದಗುಚ್ಛ

the ayes have it ಅಹುದೆನ್ನುವವರೇ ಬಹುಮತದಲ್ಲಿದ್ದಾರೆ, ಗೆದ್ದಿದ್ದಾರೆ.

See also 1ay  2ay
3ay
ಭಾವಸೂಚಕ ಅವ್ಯಯ

ಅಯ್ಯೋ!

ಪದಗುಚ್ಛ

ay me! ಅಯ್ಯೋ ನನ್ನ! (ವ್ಯಸನ, ದುಃಖ ಯಾ ಅನುಕಂಪವನ್ನು ಸೂಚಿಸುವ ಉದ್ಗಾರ).