axon ಆಕ್ಸಾನ್‍
ನಾಮವಾಚಕ

(ಪ್ರಾಣಿವಿಜ್ಞಾನ, ಅಂಗರಚನಾಶಾಸ್ತ್ರ) ನರತಂತು; ಆಕ್ಸಾನು; ನರಕೋಶದಿಂದ ಸಂಜ್ಞೆಗಳನ್ನು ಕೊಂಡೊಯ್ಯುವುದೆಂದು ನಂಬಲಾಗಿರುವ ಆ ಕೋಶದ ನೀಳವಾದ ಚಾಚಿಕೆ.