axiomatic ಆಕ್ಸಿಅಮ್ಯಾಟಿಕ್‍
ಗುಣವಾಚಕ
  1. ಸ್ವತಸ್ಸಿದ್ಧ; ಸ್ವಯಂವೇದ್ಯವಾದ.
  2. ಆಧಾರಸೂತ್ರ ರೂಪದ.
  3. ಸೂತ್ರರೂಪದ; ಎಲ್ಲರೂ ಒಪ್ಪುವಂಥ; ಸರ್ವಸಮ್ಮತ.