axiom ಆಕ್ಸಿಅಮ್‍
ನಾಮವಾಚಕ
  1. ಸ್ವಯಂವೇದ ಯಾ ಸ್ವತಸ್ಸಿದ್ಧ ಪ್ರಮಾಣ; ಸ್ವಪ್ರಮಾಣ ಸೂತ್ರ.
  2. (ಮುಖ್ಯವಾಗಿ ಜ್ಯಾಮಿತಿ) ಆಧಾರಸೂತ್ರ.
  3. ಸೂತ್ರ; ಎಲ್ಲರೂ ಒಪ್ಪುವ ತತ್ತ್ವ; ಸರ್ವಸಮ್ಮತ ತತ್ತ್ವ.