axillary ಆಕ್ಸಿಲರಿ
ಗುಣವಾಚಕ
  1. ಕಂಕುಳಿನ; ಕಕ್ಷದ.
  2. (ಸಸ್ಯವಿಜ್ಞಾನ) ಪರ್ವಕೋನದ; ಪರ್ವಕೋನದಿಂದ ಬೆಳೆಯುವ; ಕವಲು ಮೂಲೆಯ.