axial ಆಕ್ಸಿಅಲ್‍
ಗುಣವಾಚಕ
  1. ಅಕ್ಷದ; ಅಕ್ಷೀಯ; ಅಕ್ಷವಾಗಿರುವ ಯಾ ಅಕ್ಷಕ್ಕೆ ಸೇರಿದ.
  2. ಅಕ್ಷದಂತಿರುವ; ಅಕ್ಷ ಲಕ್ಷಣದ; ಅಕ್ಷ ರೂಪದ.
  3. ಅಕ್ಷೀಯ; ಅಕ್ಷದ ಸುತ್ತ, ನೇರಕ್ಕೆ, ಮೇಲೆ, ಜತೆಗೆ ಇರುವ: axial rotation ಅಕ್ಷೀಯ ಭ್ರಮಣ; ಅಕ್ಷದ ಸುತ್ತತಿರುಗುವಿಕೆ.