1axe
ನಾಮವಾಚಕ
- ಕೊಡಲಿ.
- ವೆಚ್ಚಕಡಿತ; ಸಾರ್ವಜನಿಕವಾದ ವ್ಯಯದ ಬಾಬುಗಳಲ್ಲಿ ವೆಚ್ಚವನ್ನು ಕೋತ ಮಾಡುವುದು.
ನುಡಿಗಟ್ಟು
- an axe to grind ಸ್ವಾರ್ಥ; ಸ್ವಂತ ಯಾ ವೈಯಕ್ತಿಕ ಉದ್ೇಶ.
- apply the axe ಕೋತ ಮಾಡು; ಕಡಮೆ ಮಾಡು.
- get the axe ವಜಾ ಆಗು; ಕೆಲಸ ಕಳೆದುಕೊ.
- put the axe in helve ಒಗಟು ಬಿಡಿಸು; ಸಮಸ್ಯೆ ಪರಿಹರಿಸು.
2axe
ಸಕರ್ಮಕ ಕ್ರಿಯಾಪದ
- ಕೊಡಲಿಯಿಕ್ಕು; ಕೊಡಲಿಯಿಂದ – ಕಡಿ, ಸವರು.
- ವಜಾ ಮಾಡು; ತೆಗೆದು ಹಾಕು.
- (ವೆಚ್ಚ) ಕಡಮೆಗೊಳಿಸು; ಕೋತಮಾಡು.