awning ಆನಿಂಗ್‍
ನಾಮವಾಚಕ
  1. ಬಟ್ಟೆ ಮೇಲ್ಛಾವಣಿ; ದುಪ್ಪಟಿಯ ಮಾಡು; ಬಟ್ಟೆ ವಸಾರೆ; ದಪ್ಪ ಬಟ್ಟೆಯಿಂದ ಮಾಡಿದ ಚಾವಣಿ.
  2. (ರೂಪಕವಾಗಿ) ಮರೆ; ಆಶ್ರಯ.