See also 2awn
1awn ಆನ್‍
ನಾಮವಾಚಕ

(ಗೋಧಿ ಮೊದಲಾದ ಧಾನ್ಯಗಳ) ಸುಂಕು; ಶೂಕ; ಊಬು; ಚುಂಗು. Figure: awn

See also 1awn
2awn ಆನ್‍
ಸಕರ್ಮಕ ಕ್ರಿಯಾಪದ

ಊಬು ತೆಗೆ; ಚುಂಗು ಬಿಡಿಸು.