awkwardly ಆಕ್‍ವರ್ಡ್‍ಲಿ
ಕ್ರಿಯಾವಿಶೇಷಣ
  1. ಎಡವಟ್ಟಾಗಿ.
  2. ಒರಟೊರಟಾಗಿ.
  3. ಪೇಚಿಗೆ ಸಿಲುಕಿಸುವಂತೆ.
  4. ವಕ್ರವಾಗಿ; ವಿಕಾರವಾಗಿ.