awkward ಆಕ್ವರ್ಡ್‍
ಗುಣವಾಚಕ
  1. ಎಡವಟ್ಟಾದ; ಕೆಲಸಕ್ಕೆ ಅಳವಡದ; ಕೆಲಸಕ್ಕಾಗದ: awkward person ಕೆಲಸಕ್ಕೆ ಆಗದ ವ್ಯಕ್ತಿ.
  2. ಒರಟಾದ; ಕೌಶಲವಿಲ್ಲದ; ನಾಜೂಕಿಲ್ಲದ; ನಯವಿಲ್ಲದ; ಅಕುಶಲ; ಅಚತುರ; ವಕ್ರ.
  3. ಅಂದವಿಲ್ಲದ; ಚಂದವಿಲ್ಲದ; ಒಡ್ಡೊಡ್ಡಾದ; ವಿಕಾರವಾದ.
  4. ಹೊತ್ತಲ್ಲದ; ಅವೇಳೆಯ; ಅಕಾಲದ; ಅಸಂದರ್ಭದ.
  5. ಇಕ್ಕಟ್ಟಿನ; ತೊಡಕಿನ; ಸೂಕ್ಷ್ಮದ; ಸಂದಿಗ್ಧದ: awkward situation ಸಂದಿಗ್ಧ ಪರಿಸ್ಥಿತಿ.
  6. ಪೇಚಿನ; ಮುಜುಗರದ: felt awkward about it ಅದರ ಬಗ್ಗೆ ತುಂಬಾ ಮುಜುಗರವಾಯಿತು.
  7. ಅಪಾಯಕಾರಿ; ಎಚ್ಚರ ಬೇಕಾದ: awkward customer ಅಪಾಯದ ಗಿರಾಕಿ.
ಪದಗುಚ್ಛ

awkward squad.

ನುಡಿಗಟ್ಟು

the awkward age ಎಡವಟ್ಟು ವಯಸ್ಸು; ಎಳೆಪ್ರಾಯ; ಇನ್ನೂ ಆತ್ಮವಿಶ್ವಾಸ ಹುಟ್ಟಿರದ ಪ್ರಾಯದ ವರ್ಷಗಳು.