awfulness ಆಹುಲ್‍ನಿಸ್‍
ನಾಮವಾಚಕ
  1. ಭಯಭಕ್ತಿ ಹುಟ್ಟಿಸುವಂತಿರುವಿಕೆ.
  2. ಘೋರತೆ; ಭೀಕರತೆ; ಭಯ ಹುಟ್ಟಿಸುವಂತಿರುವಿಕೆ.
  3. ಘನಗಾಂಭೀರ್ಯ.
  4. (ಆಡುಮಾತು) ಬಹಳ ಕೆಟ್ಟದಾಗಿರುವಿಕೆ.