See also 2awe  3awe
1awe
ನಾಮವಾಚಕ

ಭಯ; ವಿಸ್ಮಯ; ಭಯಭಕ್ತಿ; ಭಯಗೌರವ.

ನುಡಿಗಟ್ಟು
  1. awe stricken = ನುಡಿಗಟ್ಟು(\(2\)).
  2. awe–struck ವಿಸ್ಮಿತ; ಭಯಚಕಿತ; ಭಯವಿಸ್ಮಿತ.
  3. hold or keep in awe ಭಯಭಕ್ತಿಯಲ್ಲಿರಿಸು.
  4. stand in awe ಭಯಭಕ್ತಿಯಿಂದಿರು.
See also 1awe  3awe
2awe
ಸಕರ್ಮಕ ಕ್ರಿಯಾಪದ
  1. ಭಯಭಕ್ತಿ ಹುಟ್ಟಿಸು.
  2. ಅಂಜಿಕೆ ಹುಟ್ಟಿಸು; ಅಂಜುವಂತೆ ಮಾಡು.
See also 1awe  2awe
3awe
ನಾಮವಾಚಕ
  1. ನೀರ್ಗಾಲಿ – ಬಟ್ಟಲು, ಹಲಗೆ; ನೀರಿನಿಂದ ತಿರುಗುವ ಚಕ್ರದ ಬಟ್ಟಲು.
  2. ಗಾಳಿಗಿರಣಿ ಹಾಯಿ; ಗಾಳಿಯಿಂದ ತಿರುಗುವ ಹಾಯಿ, ಪಟ.