awash ಅವಾಷ್‍
ಆಖ್ಯಾತಕ ಗುಣವಾಚಕ
  1. ಅಲೆಯು ತೊಳೆವಂಥ ಯಾ ಹೊಡೆದುಕೊಂಡು ಹೋಗುವಂಥ.
  2. (ನೀರಿನ ಮೇಲೆ) ತೇಲಾಡುವ; ತೇಲುತ್ತಿರುವ.
  3. ನೆರೆ ತುಂಬಿದ.
  4. ನೀರಿನ ಮಟ್ಟದ(ಲ್ಲಿರುವ).
  5. ತುಂಬಿ ತುಳುಕುವ: a household awash with children ಮಕ್ಕಳು ತುಂಬಿ ತುಳುಕುವ ಮನೆ.