awaken ಅವೇಕನ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ).

  1. = 1awake.
  2. (ಮುಖ್ಯವಾಗಿ ರೂಪಕವಾಗಿ) ಎಚ್ಚರಗೊಳಿಸು; ಅರಿವು ಮೂಡಿಸು; ಗಮನಿಸುವಂತೆ ಮಾಡು.