await ಅವೇಟ್‍
ಸಕರ್ಮಕ ಕ್ರಿಯಾಪದ
  1. ಕಾಯು; ಎದುರು ನೋಡು; ನಿರೀಕ್ಷಿಸು.
  2. (ವಸ್ತುವಿನ ವಿಷಯದಲ್ಲಿ) ಕಾದಿರು; ಸಿದ್ಧವಾಗಿರು: a dinner awaits them ಔತಣ ಅವರಿಗಾಗಿ ಕಾದಿದೆ.
ಅಕರ್ಮಕ ಕ್ರಿಯಾಪದ

ಕಾದಿರು: please await outside ದಯವಿಟ್ಟು ಹೊರಗೆ ಕಾದಿರು.