avunculate ಅವನ್‍ಕ್ಯುಲೇಟ್‍
ನಾಮವಾಚಕ

(ಮಾನವಶಾಸ್ತ್ರ) ಅಳಿಯಕಟ್ಟು; ಸೋದರ ಮಾವ ಸೋದರಳಿಯನ ನಿಕಟ ಸಂಬಂಧ; ಒಬ್ಬ ವ್ಯಕ್ತಿ ತನ್ನ ಅಕ್ಕ ತಂಗಿಯರ ಸಾಂಸಾರಿಕ ವ್ಯವಹಾರಗಳ, ಮುಖ್ಯವಾಗಿ ಅವರ ಮಕ್ಕಳ, ಮೇಲೆ ಹೊಂದಿರುವ ಅಧಿಕಾರ.