avulsion ಅವಲ್ಷನ್‍
ನಾಮವಾಚಕ
  1. ಹರಿದು ಹಾಕುವಿಕೆ; ಕಿತ್ತೆಸೆಯುವಿಕೆ; ವಿಚ್ಛೇದನ.
  2. ಹರಿದು ಬಂದ ಭಾಗ; ಕಿತ್ತೆಸೆದ ತುಂಡು.
  3. (ನ್ಯಾಯಶಾಸ್ತ್ರ) ಒಡಗು ನೆಲ; ನೀರೊಡಗು ನೆಲ; ನೀರಿನ ಪ್ರವಾಹದಿಂದ ನೆಲ ಕೊಚ್ಚಿ ಹೋಗಿ ಬೇರೊಬ್ಬನ ಭೂಮಿಗೆ ಸೇರುವುದು.