avow ಅವೌ
ಸಕರ್ಮಕ ಕ್ರಿಯಾಪದ
  1. ಪ್ರಕಟವಾಗಿ – ಹೇಳು, ಘೋಷಿಸು; ಧೃಢವಾಗಿ ಒಪ್ಪಿಕೊ.
  2. (ಆತ್ಮಾರ್ಥಕ ಮತ್ತು ಕರ್ಮಣಿಪ್ರಯೋಗದಲ್ಲಿ) (ತನ್ನದೆಂದು) ಒಪ್ಪಿಕೊ: avowed himself the author ತಾನೇ ಲೇಖಕನೆಂದು ಒಪ್ಪಿಕೊಂಡ.