avouch ಅವೌಚ್‍
ಅಕರ್ಮಕ ಕ್ರಿಯಾಪದ

( ಸಕರ್ಮಕ ಕ್ರಿಯಾಪದ ಸಹ)

  1. (ಪ್ರಾಚೀನ ಪ್ರಯೋಗ ಯಾ ಅಲಂಕಾರಶಾಸ್ತ್ರ) ಖಂಡಿತವಾಗಿ ಹೇಳು; ದೃಢವಾಗಿ ಹೇಳು.
  2. ಭರವಸೆ ಕೊಡು.
  3. ಜವಾಬ್ದಾರಿ ತೆಗೆದುಕೊ.
  4. ಒಪ್ಪಿಕೊ.