avocation ಆವಕೇಷನ್‍
ನಾಮವಾಚಕ
  1. ಉಪಕಸಬು; ಬಿಡುಕಸಬು; ಉಪವೃತ್ತಿ; ಹವ್ಯಾಸ.
  2. (ಆಡುಮಾತು) ಕಸಬು; ಉದ್ಯೋಗ; ವೃತ್ತಿ; ಜೀವನೋಪಾಯ.
  3. (ಪ್ರಾಚೀನ ಪ್ರಯೋಗ) ಅಡ್ಡಜ್ಞಾನ; ಅನ್ಯಮನಸ್ಕತೆ.