avocado ಆವಕಾಡೋ
ನಾಮವಾಚಕ
(ಬಹುವಚನ avocados).
  1. ಆವಕಾಡೊ; ವೆಸ್ಟ್‍ ಇಂಡೀಸ್‍ನ ಒಂದು ಜಾತಿಯ ಹಣ್ಣು. Figure: avocado
  2. ಆವಕಾಡೊ ಮರ.
ಪದಗುಚ್ಛ

avocado pear = avocado(1).