avitaminosis ಏವಿಟಮಿನೋಸಿಸ್‍
ನಾಮವಾಚಕ
(ಬಹುವಚನ avitaminoses ಉಚ್ಚಾರಣೆ ಏವಿಟಮಿನೋಸೀ).

(ರೋಗಶಾಸ್ತ್ರ) ವಿಟಮಿನ್‍ ರೋಗ; ವಿಟಮಿನ್‍ ಕೊರತೆ; ಅನ್ನಾಂಗಗಳ (ವಿಟಮಿನ್‍ಗಳ) ಕೊರತೆಯಿಂದ ಬರುವ ಕಾಯಿಲೆ.