avidly ಆವಿಡ್‍ಲಿ
ಕ್ರಿಯಾವಿಶೇಷಣ
  1. ಕಟ್ಟಾಸೆಯಿಂದ; ಅತ್ಯಾಶೆಯಿಂದ; ಹೆಬ್ಬಯಕೆಯಿಂದ.
  2. ತವಕದಿಂದ; ಆತುರದಿಂದ; ಅತ್ಯಾಸಕ್ತಿಯಿಂದ; ಉತ್ಸುಕತೆಯಿಂದ.