averrable ಅವರಬ್‍ಲ್‍
ಗುಣವಾಚಕ
  1. ದೃಢವಾಗಿ ನುಡಿಯಬಹುದಾದ; ಕಂಠೋಕ್ತವಾಗಿ ಹೇಳಬಹುದಾದ.
  2. (ವಾದದ ವಿಷಯದಲ್ಲಿ) ಸಮರ್ಥಿಸುವ; ಪುಷ್ಟೀಕರಿಸುವ.