aventurin(e) ಅವೆಂಟ್ಯುಅರಿನ್‍
ನಾಮವಾಚಕ
  1. ತಾಮ್ರದ ಹರಳುಗಳುಳ್ಳ ಕಂದುಗಾಜು.
  2. ಅವೆಂಚರಿನ್‍; ಚಮಕಿ ಬಟ್ಟುಗಳುಳ್ಳ ಒಂದು ಬಗೆಯ ಬೆಣಚುಕಲ್ಲು.