avant-gardist ಆವಾಙ್‍ಗಾರ್ಡಿಸ್ಟ್‍
ನಾಮವಾಚಕ

ಮುಂಚೂಣಿಗ; ಮುನ್ನೇತೃ; ನವ್ಯ; ಲಲಿತಕಲೆಗಳಲ್ಲಿ ನವ್ಯತೆಯನ್ನು ಪ್ರಯೋಗಿಸುವ ಗುಂಪಿನ ಸದಸ್ಯ.