See also 2avalanche
1avalanche ಆವಲಾನ್ಷ್‍
ನಾಮವಾಚಕ
  1. ಉರುಳು ನೀರ್ಗಲ್ಲು; ಹಿಮಪ್ರಪಾತ; ಹಿಮಘನಪ್ರಪಾತ; ಹಿಮಕುಸಿತ; ಹಿಮ ಸರಿತ; ಅತ್ಯಂತ ಎತ್ತರದಲ್ಲಿ ಅಗಾಧವಾಗಿ ಶೇಖರವಾಗಿ, ತನ್ನ ಭಾರದಿಂದಲೇ ಸರಿಯುತ್ತ, ಸಹಸ್ರಾರು ಟನ್‍ ಕಲ್ಲು ಮಣ್ಣು ಹೊತ್ತುಕೊಂಡು ಜಾರಿ ಬರುವ ಹಿಮರಾಶಿಯ ಪ್ರವಾಹ.
  2. (ರೂಪಕವಾಗಿ) ಪ್ರಪಾತ; ಆಕಸ್ಮಿಕ ಆಘಾತ; ಹಠಾತ್‍ ವಿಪತ್ತು: an avalanche of misfortunes ದುರದೃಷ್ಟಗಳ ಪ್ರಪಾತ.
See also 1avalanche
2avalanche ಆವಲಾನ್ಷ್‍
ಸಕರ್ಮಕ ಕ್ರಿಯಾಪದ
  1. ಹಿಮಪ್ರಪಾತದಲ್ಲಿ ಸಾಗಿಸು.
  2. (ಹಿಮಕುಸಿತದಂತೆ) ಕೊಚ್ಚಿಕೊಂಡು ಹೋಗು.
ಅಕರ್ಮಕ ಕ್ರಿಯಾಪದ
  1. ಹಿಮಕುಸಿತವಾಗು.
  2. ಹಿಮಕುಸಿತದಂತೆ ಬೀಳು.