available ಅವೇಲಬ್‍ಲ್‍
ಗುಣವಾಚಕ
  1. ಬಳಕೆಯೋಗ್ಯ; ಉಪಯೋಗಾರ್ಹ.
  2. (ಒಬ್ಬನ) ವಶದಲ್ಲೇ ಯಾ ಹತ್ತಿರದಲ್ಲೇ ಇರುವ.
  3. ದೊರಕಬಲ್ಲ; ಸಿಗಬಲ್ಲ; ಲಭ್ಯ.