availability ಅವೇಲಬಿಲಿಟಿ
ನಾಮವಾಚಕ
  1. ಬಳಕೆಗೆ ಬರುವಿಕೆ; ದೊರೆಯುವಿಕೆ; ಸಿಗುವಿಕೆ; ಲಭ್ಯತೆ.
  2. ಲಭ್ಯ; ದೊರಕುವ ವ್ಯಕ್ತಿ ಯಾ ವಸ್ತು; ದೊರಕುವಂಥದು.