auximone ಆಕ್ಸಮೋನ್‍
ನಾಮವಾಚಕ

(ಸಸ್ಯವಿಜ್ಞಾನ, ರಸಾಯನವಿಜ್ಞಾನ) ವರ್ಧಕ ದ್ರವ್ಯ; ಅತಿ ಸ್ವಲ್ಪ ಪ್ರಮಾಣದಲ್ಲಿದ್ದು ಬೆಳೆಯುವಿಕೆಯನ್ನು ಹೆಚ್ಚಿಸುವ ಪದಾರ್ಥ.