autumnal ಆಟಮ್ನಲ್‍
ಗುಣವಾಚಕ
  1. ಶರತ್ಕಾಲದ.
  2. ಪಕ್ವಕ್ಕೆ ಬಂದ.
  3. ಇಳಿಗಾಲದ; ಇಳಿವಯಸ್ಸಿನ; ಅಪರ ವಯಸ್ಸಿನ; ಪ್ರಾಯ ಮೀರಿದ.