autumn ಆಟಮ್‍
ನಾಮವಾಚಕ
  1. ಶರತ್ಕಾಲ; ಮಾಗುವಕಾಲ.
  2. (ಖಗೋಳ ವಿಜ್ಞಾನ) (ಸೆಪ್ಟೆಂಬರ್‍ 21 ರಿಂದ ಡಿಸೆಂಬರ್‍ 21 ರವರೆಗೆ) ವರ್ಷದ ಕಡೆಯ ಮೂರು ಮಾಸ.
  3. (ರೂಪಕವಾಗಿ) ಪ್ರೌಢಾವಸ್ಥೆ; ಪಕ್ವಾವಸ್ಥೆ ಯಾ ಇಳಿಗಾಲಾರಂಭ.