autotomy ಆಟಾಟಮಿ
ನಾಮವಾಚಕ

(ಪ್ರಾಣಿವಿಜ್ಞಾನ) ಸ್ವಾಂಗಛೇದನ; ಸ್ವವಿಚ್ಛೇದ; ತನ್ನ ಅಂಗವನ್ನು ತಾನೇ – ಕತ್ತರಿಸಿಕೊಳ್ಳುವಿಕೆ, ಕಡಿದುಕೊಳ್ಳುವಿಕೆ, ಕಳಚಿಕೊಳ್ಳುವಿಕೆ; ಹಲ್ಲಿಯು ಬಾಲವನ್ನು, ಜೇಡ ಮೊದಲಾದವು ಕಾಲನ್ನು, ಮಾಡುವಂತೆ ತನ್ನ ಅಂಗವೊಂದಕ್ಕೆ ಹಾನಿಯಾದಲ್ಲಿ ಯಾ ಅದು ಶತ್ರುಗಳ ಕೈಗೆ ಸಿಕ್ಕಾಗ ಅದನ್ನು ತಾನೇ ತೊರೆಯುವುದು ಯಾ ಕಡಿದುಕೊಳ್ಳುವುದು.