autosome ಆಟಸೋಮ್‍
ನಾಮವಾಚಕ

(ಜೀವವಿಜ್ಞಾನ) ಅಲಿಂಗವರ್ಣತಂತು; ಅಲಿಂಗ ಕ್ರೋಮೊಸೋಮ್‍; ಲೈಂಗಿಕ ಕ್ರೋಮೊಸೋಮ್‍ ಹೊರತು ಮಿಕ್ಕ ಯಾವುದೇ ಕ್ರೋಮೊಸೋಮ್‍.