autoptic ಆಟಾಪ್ಟಿಕ್‍
ಗುಣವಾಚಕ
  1. ಸ್ವವೀಕ್ಷಣೆಯ; ಸ್ವಪರೀಕ್ಷೆಯ; ಸ್ವಯಂಪರೀಕ್ಷಣದ; ತಾನೇ ಖುದ್ದಾಗಿ ನೋಡುವುದರ ಯಾ ಪರೀಕ್ಷಿಸುವುದರ.
  2. (ವೈದ್ಯಶಾಸ್ತ್ರ) ಶವ ಪರೀಕ್ಷೆಯ.
  3. (ರೂಪಕವಾಗಿ) ವಿಮರ್ಶಾತ್ಮಕ ವಿಚ್ಛೇದದ.