autopsy ಆಟಾಪ್ಸಿ
ನಾಮವಾಚಕ
  1. ಸ್ವವೀಕ್ಷಣ; ಸ್ವಪರೀಕ್ಷೆ; ಸ್ವಯಂಪರೀಕ್ಷಣ; ತಾನೇ ಖುದ್ದಾಗಿ ನೋಡುವುದು ಯಾ ಪರೀಕ್ಷಿಸುವುದು.
  2. (ವೈದ್ಯಶಾಸ್ತ್ರ) ಶವಪರೀಕ್ಷೆ.
  3. (ರೂಪಕವಾಗಿ) ವಿಮರ್ಶಾತ್ಮಕ ವಿಚ್ಛೇದ; ವಿಮರ್ಶಾತ್ಮಕ ವಿಶ್ಲೇಷಣೆ; ಗ್ರಂಥ ಯಾ ಘಟನೆಯೊಂದರ ವಿವರವಾದ, ವಿಮರ್ಶಾತ್ಮಕವಾದ ವಿಶ್ಲೇಷಣೆ.