autophyte ಆಟಹೈಟ್‍
ನಾಮವಾಚಕ

(ಸಸ್ಯವಿಜ್ಞಾನ) ಸ್ವಪೋಷಕ; ಸ್ವಪೋಷಿಸಸ್ಯ; ಜಡಪದಾರ್ಥಗಳಿಂದ ತನ್ನ ಆಹಾರವನ್ನು ತಯಾರಿಸಿಕೊಳ್ಳುವ ಸಸ್ಯ.