automorphic ಆಟಮಾರ್ಹಿಕ್‍
ಗುಣವಾಚಕ
  1. ಸ್ವಗುಣಾರೋಪಣೆಯ; ತನ್ನ ಗುಣಗಳನ್ನು ಇತರರಿಗೆ ಆರೋಪಿಸುವ.
  2. (ಖನಿಜಶಾಸ್ತ್ರ) ಸ್ವಾಕಾರದ; (ಯಾವುದೇ ಖನಿಜ) ತನ್ನದೇ ಆದ ಸ್ಫಟಿಕ ರೂಪವನ್ನು ಉಳಿಸಿಕೊಂಡಿರುವ.