automaton ಆಟಾಮಟನ್‍
ನಾಮವಾಚಕ
(ಬಹುವಚನ automata ಯಾ automatas).
  1. ಯಂತ್ರಮಾನವ; ರೋಬಾಟ್‍; ಮನುಷ್ಯನೋ ಎಂಬಂತೆ ಕೆಲಸ ಮಾಡುವ ಯಂತ್ರ.
  2. ಯಂತ್ರಜೀವಿ; ಯಂತ್ರಸದೃಶ; ಬುದ್ಧಿ ಉಪಯೋಗಿಸದೆ ಕೇವಲ ಯಂತ್ರದಂತೆ ದುಡಿಯುವವ.
  3. ಸ್ವಯಂಚಲಿ; ಇತರ ಯಾವುದರದೇ ಸಹಾಯವಿಲ್ಲದೆ ತನ್ನಷ್ಟಕ್ಕೆ ತಾನೇ ಕೆಲಸಮಾಡುವ ಯಂತ್ರ.