automation ಆಟಮೇಷನ್‍
ನಾಮವಾಚಕ
  1. ಸ್ವಯಂಚಾಲನ ತಂತ್ರ; ಸ್ವಯಂಚಾಲನೆ; ಸ್ವಯಂಚಾಲನತ್ವ; ಯಾಂತ್ರಿಕ ತಯಾರಿಕೆ; ಯಾವುದೇ ಪದಾರ್ಥದ ತಯಾರಿಕೆಯನ್ನು ಯಂತ್ರಗಳ ಮೂಲಕವೇ ಮಾಡಿಸುವಿಕೆ.
  2. ಸ್ವಯಂಚಲನೀಕರಣ; ಯಂತ್ರೀಕರಣ; ಬೌದ್ಧಿಕ ಯಾ ದೈಹಿಕ ಕಾರ್ಯಗಳಿಗೆ, ವ್ಯಕ್ತಿಗಳಿಗೆ ಬದಲಾಗಿ, ಮುಖ್ಯವಾಗಿ ವಿದ್ಯುನ್ನಿಯಂತ್ರಿತ ಸ್ವಯಂಚಲನ ಯಂತ್ರಗಳ ಯಾ ವಿಧಾನಗಳ ಬಳಕೆ, ಜೋಡಣೆ.