automaticity ಆಟಮ್ಯಾಟಿಸಿಟಿ
ನಾಮವಾಚಕ
  1. ಸ್ವಯಂಚಲನೆ.
  2. ಯಂತ್ರಸದೃಶತೆ; ಯಾಂತ್ರಿಕತೆ; ಅಪ್ರಯತ್ನತೆ.
  3. ಅಪ್ರಜ್ಞಾಪೂರ್ವಕತೆ.