automatically ಆಟಮ್ಯಾಟಿಕಲಿ
ಕ್ರಿಯಾವಿಶೇಷಣ
  1. ಸ್ವಯಂಚಾಲಿತವಾಗಿ.
  2. ಯಂತ್ರಸದೃಶವಾಗಿ; ಅಪ್ರಯತ್ನವಾಗಿ.
  3. ಅಪ್ರಜ್ಞಾಪೂರ್ವಕವಾಗಿ.