automat ಆಟಮ್ಯಾಟ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ಯಂತ್ರ ಸೇವೆ(ಇರುವ) ಹೋಟೆಲು.
  2. ಸೇವಾ ಯಂತ್ರ; ನಾಣ್ಯವನ್ನು ಸೀಳುಗಂಡಿಯಲ್ಲಿ ಹಾಕುತ್ತಲೇ ನಿಶ್ಚಿತ ಪದಾರ್ಥಗಳನ್ನು ನೀಡುವ ಯಂತ್ರ.